ದ.ಕ: ಮಧ್ಯಾಹ್ನದವರೆಗೆ 44.16% ಮತದಾನ

0

ಪುತ್ತೂರು: ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆ ಆರಂಭಗೊಂಡಿದ್ದು, ದ.ಕ ಜಿಲ್ಲೆಯಲ್ಲಿ 44.16% ಮತದಾನ, ಬೆಳ್ತಂಗಡಿ 44.82% ಮತದಾನ, ಮೂಡಬಿದರೆ 44.45 % ಮತದಾನ, ಮಂಗಳೂರು ಉತ್ತರ 43.43 % ಮತದಾನ ,ಮಂಗಳೂರು ದಕ್ಷಿಣ 38.44 % ಮತದಾನ, ಮಂಗಳೂರು 43.85 % ಮತದಾನ, ಬಂಟ್ವಾಳ 46.53% ಮತದಾನ, ಪುತ್ತೂರು 47.47 % ಮತದಾನವಾಗಿದೆ.

LEAVE A REPLY

Please enter your comment!
Please enter your name here