ಮಹಾಲಿಂಗೇಶ್ವರನ ನೆಲದಲ್ಲಿ ಯಾರಿಗೂ ಅನ್ಯಾಯವಾಗಲು ಸಾಧ್ಯವಿಲ್ಲ- ಅರುಣ್‌ ಕುಮಾರ್‌ ಪುತ್ತಿಲ

0

ಪುತ್ತೂರು : ಸೋಲನ್ನ ಒಪ್ಪಿಕೊಳ್ಳುತ್ತೇವೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪನ್ನು ಗೌರವಿಸುವುದು ನಮ್ಮೆಲ್ಲ ಕರ್ತವ್ಯ.ಅಧಿಕಾರ, ಹಣದ ವ್ಯವಸ್ಥೆ ಇಲ್ಲದೆ 20ದಿವಸಗಳಲ್ಲಿ 62,000ಜನರ ವಿಶ್ವಾಸಗಳಿಸಿರುವುದು ವಿಜಯಕ್ಕಿಂತ ಹೆಚ್ಚಿನ ಗೌರವ ಎಂಬ ಭಾವನೆ ಎಂದು ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು.

ಅವರು ʼಸುದ್ದಿʼ ಮಾಧ್ಯಮದೊಂದಿಗೆ ಮಾತನಾಡಿ ಮಹಾಲಿಂಗೇಶ್ವರನ ನೆಲದಲ್ಲಿ ಯಾರಿಗೂ ಅನ್ಯಾಯವಾಗಲು ಸಾಧ್ಯವಿಲ್ಲ, ಯಾವುದನ್ನು ಸಂಘ ಮಾಡಬಾರದು ಎಂದು ಹೇಳುತ್ತದೆಯೋ ಅವೆಲ್ಲನ್ನು ಮಾಡಿ ಸಂಘದ ಮಾನ ಮರ್ಯಾದೆಯನ್ನು ಹರಾಜು ಮಾಡಿರುವುದು ನನಗೆ ಅತ್ಯಂತ ನೋವು ತಂದಿದೆ ಎಂದರು.

ಅರುಣ್‌ ಪುತ್ತಿಲ ಸುದ್ದಿಯ ಜೊತೆ ಮಾತನಾಡಿ ಏನಂದರು?ವೀಕ್ಷಿಸಿ?

LEAVE A REPLY

Please enter your comment!
Please enter your name here