ಪುತ್ತೂರು: ಪಟ್ರುಕೋಡಿ ಸ್ವೀಟ್ಸ್ ಆಂಡ್ ಬೇಕರಿಯ ಅಂಗ ಸಂಸ್ಥೆ ಪುತ್ತೂರು ಬೈಪಾಸ್ ರಸ್ತೆ, ದರ್ಬೆ, ಅಶ್ವಿನಿ ಹೋಟೇಲ್ ಹತ್ತಿರ ಗುರುಪ್ರಸಾದ್ ಬಿಲ್ಡಿಂಗ್ನಲ್ಲಿ ಮೇ. 25 ರಂದು ಶುಭಾರಂಭಗೊಂಡಿತು.
ಸುಳ್ಯದಲ್ಲಿ 2 ಮತ್ತು ಕಲ್ಲುಗುಂಡಿಯಲ್ಲಿ ಒಂದು ಸಂಸ್ಥೆಯನ್ನು ಹೊಂದಿದ್ದು, ಪುತ್ತೂರಿನಲ್ಲಿ 4ನೇ ಸಹ ಸಂಸ್ಥೆಯನ್ನು ಪ್ರಾರಂಭಿಸಿದೆ. ವಿವಿಧ ಬಗೆಯ ಸಿಹಿ ತಿಂಡಿಗಳು, ಕರಿದ ಖಾರ ತಿಂಡಿಗಳು, ಪಾನೀಯಗಳು ದೊರೆಯುತ್ತವೆ ಎಂದು ಸಂಸ್ಥೆಯ ಮಾಲಕ ಯಶವಂತ ಪಟ್ರುಕೋಡಿ ಹೇಳಿ ಗ್ರಾಹಕರು ಸಹಕರಿಸುವಂತೆ ಹೇಳಿದರು. ಗ್ರಾಹಕರು, ಸಿಬ್ಬಂದಿ ವರ್ಗ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.