ನಾಯಕ ಚರಣ್, ಉಪನಾಯಕ ಗೌತಮ್
ಕಾಣಿಯೂರು: ಕಾಣಿಯೂರು ಸ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ 7ನೇ ತರಗತಿಯ ಚರಣ್, ಉಪನಾಯಕಯಾಗಿ 6ನೇ ತರಗತಿಯ ಗೌತಮ್ ಅವರನ್ನು ಆಯ್ಕೆಯಾಗಿದ್ದಾರೆ.
ಗೃಹ ಮಂತ್ರಿಯಾಗಿ ಧನುಷ್, ಉಪ ಗೃಹ ಮಂತ್ರಿಯಾಗಿ ಪ್ರನ್ವಿತ್, ಶಿಕ್ಷಣ ಮಂತ್ರಿಯಾಗಿ ಅದಿತಿ, ಉಪ ಶಿಕ್ಷಣ ಮಂತ್ರಿಯಾಗಿ ನಿನಾದ, ಆರೋಗ್ಯ ಮಂತ್ರಿಯಾಗಿ ಶ್ರವಣ್, ಉಪ ಆರೋಗ್ಯ ಮಂತ್ರಿಯಾಗಿ ಸುಶ,ಸಾಂಸ್ಕೃತಿಕ ಮಂತ್ರಿಯಾಗಿ ಸಾಕ್ಷಾತ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ತೃಶ, ತೋಟಗಾರಿಕೆ ಮಂತ್ರಿಯಾಗಿ ರತನ್,
ತೋಟಗಾರಿಕೆ ಮಂತ್ರಿಯಾಗಿ ಅಕ್ಷಯ್,ಆಹಾರ ಮಂತ್ರಿಯಾಗಿ ಚಂಪಿಕಾ, ಉಪ ಆಹಾರ ಮಂತ್ರಿಯಾಗಿ ಶೋಭಿತಾ, ಕ್ರೀಡಾ ಮಂತ್ರಿಯಾಗಿ ಚಂದನ್, ಉಪ ಕ್ರೀಡಾ ಮಂತ್ರಿಯಾಗಿ ಧನ್ವಿತಾ, ನೀರಾವರಿ ಮಂತ್ರಿಯಾಗಿ ಜಯಪ್ರಕಾಶ್, ಉಪ ನೀರಾವರಿ ಮಂತ್ರಿಯಾಗಿ ನಿತೇಶ್, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಶಮ್ ನಾದ್ ಆಯ್ಕೆಯಾಗಿದ್ದಾರೆ. ಮತದಾನ ಅಧಿಕಾರಿಗಳಾಗಿ ಶಾಲಾ ಮುಖ್ಯಗುರು ಪುಂಡಲಿಕ ಪೂಜಾರ ಹಾಗೂ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.