![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಡಬ: ಕಡಬ ತಾಲೂಕು ಕೆರೆಮುದೇಲು ಮನೆ ದಿ.ಕುಶಾಲಪ್ಪ ಗೌಡ ಮತ್ತು ಶಿವಮ್ಮ ದಂಪತಿಗಳ ಪುತ್ರ ರಾಜೇಶ್ ಹಾಗೂ ಕಡಬ ತಾಲೂಕು ಕುಂತೂರು ಗ್ರಾಮ ಕಂಡತಡ್ಕ ಮನೆ ಲಿಂಗಪ್ಪ ಗೌಡ ಮತ್ತು ವಾರಿಜ ದಂಪತಿಗಳ ಪುತ್ರಿ ಭವ್ಯ (ಸುಶ್ಮಿತಾ)ರವರ ವಿವಾಹವು ಜೂ.28ರಂದು ಕಡಬ ಒಕ್ಕಲಿಗ ಗೌಡ ಸಮಾಜ ಸಮುದಾಯ ಭವನದಲ್ಲಿ ನಡೆಯಿತು.
![](https://puttur.suddinews.com/wp-content/uploads/2023/06/89446058-e559-4ba4-afac-249ea0d20273.jpg)