ಕಾಣಿಯೂರು: ಬೆಳಂದೂರು ಗ್ರಾಮದ ಬನಾರಿ ರಾಮಚಂದ್ರ (48) ಅವರು ಅಸೌಖ್ಯದಿಂದ ಜು 7ರಂದು ನಿಧನಹೊಂದಿದ್ದಾರೆ. ಕುದ್ಮಾರಿನಲ್ಲಿ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದ ಇವರು ಪತ್ನಿ ನಳಿನಾಕ್ಷಿ, ಪುತ್ರ ಸ್ವಸ್ತಿಕ್, ಪುತ್ರಿ ಚೈತನ್ಯ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ಸಂತಾಪ ಸೂಚಿಸಿದ್ದಾರೆ.