ವಿಟ್ಲ ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಭೆ

0

ವಿಟ್ಲ: ಇಲ್ಲಿನ ಸೈ0ಟ್ ರೀಟಾ ವಿದ್ಯಾಸಂಸ್ಥೆಯಲ್ಲಿ  ಶಿಕ್ಷಕ ರಕ್ಷಕ ಸಭೆಯು ಜು. 15ರಂದು ನಡೆಯಿತು. ಶಾಲಾ ಸಂಚಾಲಕರು ವಂ. ಫಾ ಐವನ್ ಮೈಕಲ್ ರೋಡ್ರಿಗಸ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಎಂ ಸತ್ಯಮೂರ್ತಿ ಹೆಬ್ಬಾರ್, ಮುಖ್ಯ ಅತಿಥಿ ವಿಜಯ್ ಪೈಸ್, ಜಂಟಿ ಶಾಲಾ ಮುಖ್ಯ ಶಿಕ್ಷಕರು ವಂ. ಸುನಿಲ್ ಪ್ರವೀಣ್ ಪಿಂಟೋ ಹಾಗೂ ಸಿ. ಮರೀನಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here