ಕನ್ಯಾನ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ನ ನೂತನ ಕಟ್ಟಡ ಉದ್ಘಾಟನೆ

0

ವಿಟ್ಲ: ರಹ್ಮಾನಿಯ್ಯ ಎಜುಕೇಶನ್ ಟ್ರಸ್ಟ್ ಕನ್ಯಾನ ಇದರ ಅದೀನದಲ್ಲಿರುವ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಬಂಡಿತ್ತಡ್ಕ ಕನ್ಯಾನ ಇದರ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಜು. 14ರಂದು ಕನ್ಯಾನ ಜಮಾಅತ್ ಖಾಝಿ ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಕೂರತ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುದರ್ರಿಸ್ ಬಹು ಇಬ್ರಾಹಿಂ ಫೈಝಿ ಕನ್ಯಾನ. ಜಮಾಅತ್ ಕಮಿಟಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬಾಳ್ತ್ರೊಡಿ. ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಎಂ ಕೆ ಮಹಮ್ಮದ್ ಕುಂಞಿ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here