ಕ.ರಾ.ಮು.ವಿ ಪ್ರವೇಶಾತಿ ಆರಂಭ

0

ಪುತ್ತೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕ.ರಾ.ಮು.ವಿ) ಮುಕ್ತ ಗಂಗೋತ್ರಿ ಮೈಸೂರು ಇದರ 2023-24ನೇ ಸಾಲಿನ(ಜುಲೈ ಆವೃತ್ತಿ) ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಷಯಗಳ ಪ್ರವೇಶಾತಿಯು ಆರಂಭಗೊಂಡಿರುತ್ತದೆ. ನ್ಯಾಕ್ ಎ+ ಗ್ರೇಡ್ ಪಡೆದಿರುವ ರಾಜ್ಯದ ಏಕೈಕ ದೂರ ಶಿಕ್ಷಣ ನೀಡುವ ವಿಶ್ವವಿದ್ಯಾಲಯದ ಅಧಿಕೃತ ಅಧ್ಯಯನ ಕೇಂದ್ರ ಹಾಗೂ ಪರೀಕ್ಷಾ ಕೇಂದ್ರವಾದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ದೂರ ಶಿಕ್ಷಣದ ವಿವಿಧ ವಿಷಯಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ 944885 8101 ನಂಬರಿಗೆ ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here