ನಿವೃತ್ತ ಪಿಗ್ಮಿ ಸಂಗ್ರಹಕ ಸುಬ್ರಹ್ಮಣ್ಯ ಪ್ರಭು ಅವರ ಪತ್ನಿ ಪಿ ಜಯಲಕ್ಷ್ಮೀ ಪ್ರಭು ನಿಧನ

0

ಪುತ್ತೂರು: ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಪಿಗ್ಮಿ ಸಂಗ್ರಹಕ ಕೋರ್ಟ್ ರೋಡ್ ನಿವಾಸಿ ಸುಬ್ರಹ್ಮಣ್ಯ ಪ್ರಭು ಅವರ ಪತ್ನಿ ಪಿ ಜಯಲಕ್ಷ್ಮೀ ಪ್ರಭು(74ವ) ರವರು ಜು.22 ರಂದು ನಿಧನರಾದರು. ಮೃತರು ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here