ಪೆರಾಬೆ: ಕುಂತೂರು ಗ್ರಾಮದ ಮಾಪಲ ನಿವಾಸಿ, ಪ್ರಗತಿಪರ ಕೃಷಿ ದಿ.ಜಿನ್ನಪ್ಪ ಗೌಡರ ಪತ್ನಿ ಪದ್ಮಾವತಿ (87ವ.)ರವರು ಅಸೌಖ್ಯದಿಂದ ಆ.3ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಭಾಸ್ಕರ ಗೌಡ, ಪ್ರಭಾಕರ ಗೌಡ, ಪುತ್ರಿಯರಾದ ಸುಶೀಲ, ಲಲಿತಾ, ಐವರು ಮೊಮ್ಮಕ್ಕಳು ಹಾಗೂ ಇಬ್ಬರು ಮರಿಮಕ್ಕಳನ್ನು ಅಗಲಿದ್ದಾರೆ.