ಹೊಸಗದ್ದೆ ಶಾಲೆಯಲ್ಲಿ ಚಪ್ಪಲ್ ವಿತರಣೆ

0

ನೆಲ್ಯಾಡಿ: ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳಿಗೆ ಸರಕಾರದಿಂದ ನೀಡಲಾದ ಚಪ್ಪಲ್ ವಿತರಣೆ ಮಾಡಲಾಯಿತು. ಶಾಲಾ ಮುಖ್ಯಗುರು ವಿದ್ಯಾ ಕೆ., ಶಿಕ್ಷಕರಾದ ಮಾಲತಿ, ಪವಿತ್ರ, ಚಿತ್ರಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here