ಪುತ್ತೂರು: ಪುತ್ತೂರು ಕೋರ್ಟ್ ನಲ್ಲಿ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ದರ್ಬೆ ಪರ್ಲಡ್ಕ ನಿವಾಸಿ ಉಮೇಶ್ ರಾವ್ ರವರು ಅಸೌಖ್ಯದಿಂದ ಆ.24 ರಂದು ನಿಧನರಾಗಿದ್ದು, ಅವರ ಶ್ರದ್ಧಾಂಜಲಿ ಸಭೆಯು ಸೆ.4 ರಂದು ಪುತ್ತೂರು ಮಹಮ್ಮಾಯ ಸೇವಾ ಸದನದಲ್ಲಿ ನೆರವೇರಲಿದೆ ಎಂದು ಮೃತ ಉಮೇಶ್ ರಾವ್ ರವರ ಪತ್ನಿ ಸುಜಾತಾ ಕೆ, ಪುತ್ರ ಇಂಜಿನಿಯರ್ ಆಗಿರುವ ದಿನೇಶ್ ರಾವ್, ಪುತ್ರಿ ಅನಿತಾ, ಸೊಸೆಯಂದಿರಾದ ಚೈತನ್ಯ, ಮಹಾಲಕ್ಷ್ಮೀರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.