ಪುತ್ತೂರು: ಸುನ್ನೀ ಜಂಇಯ್ಯತುಲ್ ಉಲಮಾ ಪುತ್ತೂರು ಝೋನ್ ಇದರ 2023-24 ಸಾಲಿನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಅದಿ ಮಾಣಿ, ಪ್ರ.ಕಾರ್ಯದರ್ಶಿಯಾಗಿ ಎ.ಎಂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್ ಹಾಗೂ ಫೈನಾನ್ಸ್ ಸೆಕ್ರೆಟರಿಯಾಗಿ ಹಂಝ ಮುಸ್ಲಿಯಾರ್ ಈಶ್ವರಮಂಗಲ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ, ಸತ್ತಾರ್ ಸಖಾಫಿ ಪುತ್ತೂರು ಹಾಗೂ ಹಂಝ ಮದನಿ ಮಿತ್ತೂರು ಕಾರ್ಯದರ್ಶಿಯಾಗಿ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ ಹಾಗೂ ಅಬ್ದುಲ್ ಕರೀಮ್ ಬಾಹಸನಿ ಅರಿಯಡ್ಕ ಅವರು ಆಯ್ಕೆಯಾದರು.
ಸದಸ್ಯರುಗಳಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ, ಯಾಖೂಬ್ ಸಅದಿ ಅಲ್ ಅಫ್ಲಲಿ ಇರ್ದೆ, ಮಹ್ಮೂದ್ ಮದನಿ ತಿಂಗಳಾಡಿ, ಮೂಸಾ ಮದನಿ ಕೊರಿಂಗಿಲ, ಹನೀಫ್ ಸಖಾಫಿ ಸೂರ್ಯ, ಅಬ್ಬಾಸ್ ಮದನಿ ರೆಂಜ, ಅಬ್ದುರ್ರಹ್ಮಾನ್ ಸಖಾಫಿ ಅಮ್ಚಿನಡ್ಕ, ಉನೈಸ್ ಸಖಾಫಿ ಅಲ್ ಅಫ್ಲಲಿ, ಶರೀಫ್ ಸಖಾಫಿ ಅಳಕೆಮಜಲು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಲತೀಫ್ ಸಅದಿ ಶೇರ, ರಫೀಕ್ ಮದನಿ ಪಾಟ್ರಕೋಡಿ, ಲತೀಫ್ ಸಖಾಫಿ ಮಾಡನ್ನೂರು, ಪಿ.ಬಿ ಅಬ್ದುರ್ರಹ್ಮಾನ್ ಮದನಿ ಬನ್ನೂರು, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಸಲೀಮ್ ಸಅದಿ ಕಾರ್ಯಾಡಿ, ಶರೀಫ್ ಅಹ್ಸನಿ ಅರಿಯಡ್ಕ, ನಝೀರ್ ಅಮ್ಜದಿ ಪಾಟ್ರಕೋಡಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು.