ನಿಗೂಢ ಗುರುತು ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಪ್ರಯುಕ್ತ ಲಕ್ಕಿಡಿಪ್ ಡ್ರಾ

0

ಪುತ್ತೂರು: ಓಂ ಸಾಯಿ ಪ್ರೊಡಕ್ಷನ್ಸ್ ಅರ್ಪಿಸುವ ನಿಗೂಢ ಗುರುತು ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದ ಪ್ರಯುಕ್ತ ಆಯೋಜಿಸಲಾದ ಲಕ್ಕಿಡಿಪ್ ಬಹುಮಾನ ಯೋಜನೆಯ ಡ್ರಾ.ವನ್ನು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಡೆಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಲಕ್ಕಿಡಿಪ್ ಡ್ರಾ. ನಡೆಸಿದರು. 0747 ಸಂಖ್ಯೆಗೆ ಪ್ರಥಮ ಬಹುಮಾನ, 0331 ಸಂಖ್ಯೆಗೆ ದ್ವಿತೀಯ ಬಹುಮಾನ ಲಭಿಸಿತು. ತೃತೀಯ ಬಹುಮಾನವಾಗಿ 50 ಜನರು ವಿಜೇತರಾಗಿದ್ದು ಅವರಿಗೆ ನಿಗೂಢ ಗುರುತು ಚಲನಚಿತ್ರದ ಟಿಕೇಟ್ ನೀಡಲಾಯಿತು.

ತೃತೀಯ ಪ್ರಶಸ್ತಿ ವಿಜೇತರಿಗೆ ಉಚಿತ ಸಿನೆಮಾ ನೋಡುವ ಅವಕಾಶ
0217,0642,0877,0641,0224,0836,0698,0014,0645,0329,0268,0024,0646,0847,0259,0843,0748,0006,0026,0882,0885,0354,0025,0056,0734,0921,0252,0330,0044,0686,0746,0127,0884,0440,0016,0839,0886,0906,0008,0004,0919,0904,0627,0629,0878,0636,0727,0119,0352,0326.
ಹೆಚ್ಚಿನ ಮಾಹಿತಿಗಾಗಿ:9539138955

LEAVE A REPLY

Please enter your comment!
Please enter your name here