ಪುತ್ತೂರಿನಲ್ಲಿ ಮಿಲಾದ್ ಸಮಾವೇಶಕ್ಕೆ ಆಕರ್ಷಣೀಯ ವಾಹನ ರ‍್ಯಾಲಿ

0

ಪುತ್ತೂರು: ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಜಂಟಿ ಆಶ್ರಯದಲ್ಲಿ 31ನೇ ವರ್ಷದ ಮಿಲಾದ್ ಸಮಾವೇಶ ಮತ್ತು ವಾಹನ ಜಾಥ ಸೆ.28ರಂದು ಸಂಜೆ ಪುತ್ತೂರಿನಲ್ಲಿ ನಡೆಯಿತು.

ಫೈಗಂಬರ್ ಮುಹಮ್ಮದ್ ಮುಸ್ತಫಾ (ಸ ಅ) ಅವರ ಜನ್ಮ ದಿನಾಚರಣೆಯಲ್ಲಿ ವಾಹನ ಜಾಥಾ ವಿಶೇಷವಾಗಿದ್ದು, ಸಂಜೆ ಕಬಕ ಪೇಟೆಯಿಂದ ಪುತ್ತೂರು ಕಿಲ್ಲೆ ಮೈದಾನದ ತನಕ ಆರಂಭಗೊಂಡ ವಾಹನ ಜಾಥಾವನ್ನು ಟೈಲರ್ ಇಸ್ಮಾಯಿಲ್ ಸಾಹೇಬ್ ಅವರು ಉದ್ಘಾಟಿಸಿದರು.

ಈಸ್ಟರ್ನ್ ಗ್ರೂಪ್ಸ್‌ನ ಮಾಲಕ ಕಲಂದರ್ ಧ್ವಜ ಹಸ್ತಾಂತರ ಮೂಲಕ ವಾಹನ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ರ‍್ಯಾಲಿಯು ಪುತ್ತೂರು ಪೇಟೆಯ ಮೂಲಕ ದರ್ಬೆ ಬೈಪಾಸ್‌ಗೆ ತೆರಳಿ ಅಲ್ಲಿಂದ ಕಿಲ್ಲೆ ಮೈದಾನಕ್ಕೆ ತೆರಳಿತು.

LEAVE A REPLY

Please enter your comment!
Please enter your name here