ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ

0

ಅಧ್ಯಕ್ಷ:ಹಮೀದ್,ಕಾರ್ಯದರ್ಶಿ:ಸಂತೋಷ್,ಕೋಶಾಧಿಕಾರಿ:ಹನೀಫ್

ಪುತ್ತೂರು:ಮೊಟ್ಟೆತ್ತಡ್ಕ ಜಂಕ್ಷನ್ ಕ್ಯೂನಲ್ಲಿನ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು‌.
ಅಧ್ಯಕ್ಷರಾಗಿ ಹಮೀದ್(ಅಮ್ಮಿ), ಕಾರ್ಯದರ್ಶಿಯಾಗಿ ಸಂತೋಷ್(ಓಂಕಾರ್), ಕೋಶಾಧಿಕಾರಿಯಾಗಿ ಹನೀಫ್ ಕಾಪಿಕಾಡ್, ಗೌರವಾಧ್ಯಕ್ಷರಾಗಿ ಸುಧೀರ್ ಹಾಗೂ ರಹಮತ್ ರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಉಪಾಧ್ಯಕ್ಷರಾಗಿ ದಿನೇಶ್, ಜೊತೆ ಕಾರ್ಯದರ್ಶಿಯಾಗಿ ರವಿಕಲ ಹಾಗೂ ಜಯರಾಮ, ಮೀಡಿಯಾ ಪ್ರತಿನಿಧಿಯಾಗಿ ಬದ್ರು ಹಾಗೂ ಅನ್ಸಾಫ್ ಪುತ್ತೂರು, ಸದಸ್ಯರುಗಳಾಗಿ ಅಝೀಜ್, ದಿನೇಶ್ ಪಂಜಳ, ಶಿವ, ಲೋಹಿತ್ ಪುಟ್ಟ, ಇಸಾಕ್ ಪಂಜಳ, ಮಂಜು, ಸುಧಾಕರ, ಇಸಾಕ್ ಏರ್ ಇಂಡಿಯಾ, ಕಿರಣ್, ಆದಮ್(Zam), ಅದ್ದು ಫೋರ್ಡ್ ರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here