





ಪುತ್ತೂರುೆದಂಬಾಡಿ ಗ್ರಾಮದ ಚಾವಡಿ ಪೊಟ್ಟಮೂಲೆ ನಿವಾಸಿ,ಬೆಳಿಂಜಗುತ್ತು ದಿ.ಬಟ್ಟುಂಞಿ ರೈಯವರ ಪತ್ನಿ ಶ್ರೀಮತಿ ಸರಸ್ವತಿ ರೈ(83.)ರವರು ಹೃದಯಾಘಾತದಿಂದ ಅ.1ರಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.


ಮೃತರು ಪುತ್ರರಾದ ಸೀತಾರಾಮ ರೈ, ಶ್ರೀನಿವಾಸ ರೈ, ಪುತ್ರಿ ವಿಶಾಲಾಕ್ಷಿ ರೈ, ಸೊಸೆಯಂದಿರಾದ ಸೀಮಾಸೀತಾರಾಮ ರೈ, ಸುಮಲತಾಶ್ರೀನಿವಾಸ ರೈ, ಅಳಿಯಂದಿರಾದ ರಮೇಶ್ ಶೆಟ್ಟಿ, ವಿಠಲ ರೈ, ಜಯರಾಮ ರೈ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಆಗಮಿಸಿ ಸಂತಾಪ ಸೂಚಿಸಿದರು.













