ಬಜತ್ತೂರು: ಶಿವಪ್ಪ ಗೌಡ ನಿಧನ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಬೈಲಿನ ಬಾಳೆಹಿತ್ಲು ಮನೆ ನಿವಾಸಿ, ಕೃಷಿಕ ಶಿವಪ್ಪ ಗೌಡ(86ವ.)ರವರು ವಯೋಸಹಜ ಕಾಯಿಲೆಯಿಂದ ಅ.2ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here