ಗಾಳಿಗೆ ಕೊಣಾಲು ಶಾಲಾ ಕಟ್ಟಡದ ಹಂಚುಗಳಿಗೆ ಹಾನಿ

0

ನೆಲ್ಯಾಡಿ: ನ.3ರಂದು ಸಂಜೆ ಬೀಸಿದ ಗಾಳಿ ಹಾಗೂ ಮಳೆಗೆ ಕೊಣಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹಂಚುಗಳು ಹಾನಿಗೊಂಡಿವೆ.
ಶಾಲೆಯ ಬೀಳುವ ಹಂತದಲ್ಲಿರುವ ಕಟ್ಟಡದ ಹಂಚುಗಳು ಗಾಳಿ ಮಳೆಗೆ ಹಾರಿಹೋಗಿವೆ. ಕಟ್ಟಡ ಬೀಳುವ ಹಂತದಲ್ಲಿರುವ ಬಗ್ಗೆ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here