ಪುತ್ತೂರು: ಕೋರ್ಟ್ ರಸ್ತೆಯ ಡಾ.ಎಂ.ಎಸ್ ಶೆಣೈ ಕ್ಲಿನಿಕ್ ಬಳಿಯಿರುವ ಶೆಣೈ ಜ್ಯುವೆಲ್ಲರ್‍ಸ್ ನವೀಕರಣಗೊಂಡು ನ.16ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರಾದ ವರದರಾಜ ಶೆಣೈ ಮತ್ತು ಸಿದ್ಧಾರ್ಥ ಶೆಣೈಯವರು ತಿಳಿಸಿದ್ದಾರೆ.