ಆಲಂಕಾರು: ರಾಮಕುಂಜ ಗ್ರಾಮದ ಆನ ದೀ.ಕೊರಗಪ್ಪ ಗೌಡ ರವರ ಪತ್ನಿ ರಾಮಕ್ಕ( 68.ವ)ಎಂಬವರು ನ.11ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಮಗ ಶೇಖರ, ದಿನೇಶ ಮಗಳು ಧರ್ಮವತಿ ಸೊಸೆಯಂದಿರಾದ ಮೀನಾಕ್ಷಿ, ರಮ್ಯಾ,ಅಳಿಯ ವೆಂಕಪ್ಪ ಗೌಡ, ಮೊಮ್ಮಕ್ಕಳಾದ ಲಕ್ಷಣ್, ನಿರೀಕ್ಷಾ, ವರುಣ್, ವರ್ಷ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.