ಸೀನಿಯರ್ ಚೇಂಬರ್ ಪ್ರಾಂತೀಯ ಸಮ್ಮೇಳನ-ನೆಲ್ಯಾಡಿ ಲೀಜನ್ ಗೆ 9 ಪ್ರಶಸ್ತಿ

0

ನೆಲ್ಯಾಡಿ: ನ. 19ರಂದು ಶಿವಮೊಗ್ಗದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಪ್ರಾಂತಿಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ನೆಲ್ಯಾಡಿ ಲೀಜನ್ ಗೆ ಒಟ್ಟು 9 ಪ್ರಶಸ್ತಿ ಲಭಿಸಿದೆ.

  • ನೆಲ್ಯಾಡಿ ಲೀಜನ್ ಅಧ್ಯಕ್ಷರಾದ ನಾರಾಯಣ ಎನ್ ಬಲ್ಯ ರವರಿಗೆ Outstanding president award, Outstanding legion award, Outstanding media coverage award, Shining star president award, G&D outstanding award, Outstanding Community Development programme award ಲಭಿಸಿದೆ.
  • ಮೋಹನ್ ಕುಮಾರ್ ಡಿ ಅವರಿಗೆ Outstanding active member award ಲಭಿಸಿದೆ . ನೆಲ್ಯಾಡಿ ಲೀಜನ್ ಗೆ ಒಟ್ಟು 9 ಪ್ರಶಸ್ತಿಗಳು ಬಂದಿರುತ್ತದೆ.
  • ನೆಲ್ಯಾಡಿ ಲೀಜನ್ ಅಧ್ಯಕ್ಷರಾದ ನಾರಾಯಣ ಎನ್ ಬಲ್ಯ ಕೊಲ್ಲಿಮಾರು, ಸೀನಿಯರೆಟ್ ಅಧ್ಯಕ್ಷರಾದ ಪುಷ್ಪಾ ನಾರಾಯಣ್ ಕೊಲ್ಲಿಮಾರು , ಸ್ಥಾಪಕಾಧ್ಯಕ್ಷರಾದ ಅಬ್ರಹಾo ವರ್ಗಿಸ್, ರಾಷ್ಟೀಯ ಅಧಿಕಾರಿ ಡಾ. ಸದಾನಂದ ಕುಂದರ್, ಪ್ರಶಾಂತ್ ಸಿ.ಎಚ್, ಶೀನಪ್ಪ ನಾಯ್ಕ, ಗಣೇಶ್. ಕೆ.ರಶ್ಮಿ,ಎಸ್ ಮೋಹನ್ ಕುಮಾರ್ ಡಿ , ಜಯಂತಿ ಬಿ.ಎಂ, ಪ್ರಜ್ಯೋತ್ ನಾರಾಯಣ್ ಕೊಲ್ಲಿಮಾರು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here