ಸವಣೂರು ಅಂಗನವಾಡಿಗೆ ರೋಟರಿಯಿಂದ ಕೊಡುಗೆ

0

ಪುತ್ತೂರು :ರೋಟರಿ ಕೃಬ್ ಪುತ್ತೂರು ಇದರ ವತಿಯಿಂದ ಸವಣೂರು ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ಹಾಗೂ ಸೀಲಿಂಗ್ ಫ್ಯಾನ್ ನ್ನು ರೋಟರಿಯನ್ ಕೃಷ್ಣ ಕುಮಾರ್ ರೈ ದೇವಸ್ಯ ಹಾಗೂ ರೋಟರಿ ಪದಾಧಿಕಾರಿಗಳು ಕೊಡುಗೆಯಾಗಿ ದ. 13 ರಂದು ನೀಡಿದರು.

LEAVE A REPLY

Please enter your comment!
Please enter your name here