ದ. 13: ರಾತ್ರಿ 7 ರಿಂದ ಬೆಳಿಗ್ಗೆ 5 ರತನಕ ಸವಣೂರು ರೈಲ್ವೆ ಗೇಟ್ ಬಂದ್

0

ಪುತ್ತೂರು: ದ.13 ರ ರಾತ್ರಿ 7 ರಿಂದ ದ.14 ರ ಬೆಳಿಗ್ಗೆ 5 ರತನಕ ಸವಣೂರು ರೈಲ್ವೆ ಗೇಟ್ ಸರಹದ್ದಿನಲ್ಲಿ ರೈಲ್ವೆ ದುರಸ್ತಿ ಕಾರ್ಯ ನಡೆಯಲಿರುವುದರಿಂದ ರೈಲ್ವೆ ಗೇಟ್ ಬಂದ್ ಮಾಡಲಾಗುವುದು ಎಂದು ರೈಲ್ವೆ ಇಂಜಿನಿಯರ್ ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here