ಪುತ್ತೂರು ಅಯ್ಯಪ್ಪದೀಪೋತ್ಸವದಲ್ಲಿ ಕೆಂಡಸೇವೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ಡಿ.27 ರಿಂದ ಡಿ.28ರ ನಸುಕಿನ ಜಾವ ಸಂಪನ್ನಗೊಂಡಿತ್ತು. ಡಿ.28ರ ನಸುಕಿನ ಜಾವ ವಾವರ ಯುದ್ಧ, ಶ್ರೀ ಅಯ್ಯಪ್ಪ ವೃತಧಾರಿಗಳಿಂದ ಕೆಂಡ ಸೇವೆ ನಡೆಯಿತು.

LEAVE A REPLY

Please enter your comment!
Please enter your name here