ರಾಮಕುಂಜ-ಆನ ರಸ್ತೆ ; ಗ್ರಾಮಸ್ಥರಿಂದ ಶ್ರಮದಾನ

0

ರಾಮಕುಂಜ: ರಾಮಕುಂಜದಿಂದ ಆನಕ್ಕೆ ತೆರಳುವ ರಸ್ತೆಯನ್ನು ಶ್ರಮದಾನದ ಮೂಲಕ ಗ್ರಾಮಸ್ಥರು ದುರಸ್ತಿಗೊಳಿಸಿದರು.


ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆಯಲ್ಲಿನ ಹೊಂಡಗಳಿಗೆ ಮಣ್ಣು ತುಂಬಿಸಿ ಹಾಗೂ ರಸ್ತೆ ಬದಿಯಲ್ಲಿನ ಗಿಡ ಗಂಟಿಗಳನ್ನು ತೆರವುಗೊಳಿಸಿದರು. ಗ್ರಾಮಸ್ಥರಾದ ಗಣೇಶ್‌ಪ್ರಸಾದ್ ಆನ, ಜಿತೇಶ್, ಜೀವನ್ ಉರ್ಕ, ಅಶೋಕ, ಸಚಿನ್, ವರ್ಷಿತ್, ರಾಜೇಶ್, ಪ್ರವೀಣ, ಅವಿನಾಶ್, ರುದ್ರಪ್ರಸಾದ್, ಕುಶನ್, ಮನ್ವಿತ್, ಆದಿ, ಗೀತೇಶ್, ಹರ್ಷಿತ್, ಚಿಂಟು, ಮನೀಶ್, ಭವಿತ್, ಕೀರ್ತನ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here