ಜನಸಂಪರ್ಕ ಸಭೆ ಮುಂದೂಡಿಕೆ

0

ಪುತ್ತೂರು: ಜ.9 ರಂದು ನಡೆಯಬೇಕಿದ್ದ ಜನಸಂಪರ್ಕ ಸಭೆಯನ್ನು ಆಡಳಿತಾತ್ಮಕ ಕಾರಣಗಳಿಂದ ಜ.11ಕ್ಕೆ ಮುಂದೂಡಲಾಗಿದ್ದು, ಗುರುವಾರ ಪೂರ್ವಾಹ್ನ ಗಂಟೆ 11:00 ರಿಂದ 12:00 ರ ವರೆಗೆ ಪುತ್ತೂರು ನಗರ ಉಪವಿಭಾಗ ಕಛೇರಿ ಇಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆ ನಡೆಯಲಿದ್ದು, ಸಾರ್ವಜನಿಕರು ಪುತ್ತೂರು ನಗರ ಉಪವಿಭಾಗ ಕಚೇರಿ ಇಲ್ಲವೇ ದೂರವಾಣಿ ಸಂಖ್ಯೆ: 08251 230393 ಮೂಲಕ ಭಾಗವಹಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here