ನಾಳೆಯಿಂದ ಪುತ್ತೂರಿನಲ್ಲಿ ರಂಗೋಲಿ ಫ್ಲವರ್ ಶೋ

0

ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನದಲ್ಲಿ ಜ.11,12,13,14ರಂದು ರಂಗೋಲಿ ಫ್ಲವರ್ ಶೋ ನಡೆಯಲಿದೆ. ಡ್ರೀಮ್ ಇವೆಂಟ್ಸ್‌ರವರಿಂದ ನಾಲ್ಕು ದಿನ ನಡೆಯಲಿರುವ ಈ ಪ್ರದರ್ಶನದಲ್ಲಿ ರಂಗೋಲಿ ಫ್ಲವರ್ ಶೋ, ಟ್ರೆಡಿಷನ್ ರಂಗೋಲಿ, ಬಣ್ಣದ ಮೀನುಗಳ ಪ್ರದರ್ಶನ ಹಾಗೂ ಮಾರಾಟ, ಹೂವಿನ ಗಿಡಗಳ ಪ್ರದರ್ಶನ ಹಾಗೂ ಮಾರಾಟ, ಫುಡ್ ಕೋರ್ಟ್, ವಿವಿಧ ಸ್ಟಾಲ್‌ಗಳು, ಚಿಲ್ಡ್ರನ್ಸ್ ಪಾರ್ಕ್, ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಉಚಿತವಾಗಿ ಮೆಹಂದಿ ಹಾಕಲಾಗುವುದು. ಬೆಳಿಗ್ಗೆ 10 ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here