ಪಡ್ನೂರು :ಅಕ್ಕಮ್ಮ ನಿಧನ

0

ಪುತ್ತೂರು: ಪಡ್ನೂರು ಗ್ರಾಮದ ಕಡ್ತಿಮಾರ್ ದಿ.ಅಂತಪ್ಪ ಗೌಡರ ಪತ್ನಿ ಅಕ್ಕಮ್ಮ(95ವ)ರವರು ಜ.9ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಗಂಗಾಧರ ಗೌಡ, ಗಿರಿಧರ ಗೌಡ, ಪುತ್ರಿ ಚಂದ್ರಾವತಿ ಮತ್ತು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here