ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸುದಾನ ಶಾಲೆಗೆ ಶೇ.100 ಫಲಿತಾಂಶ

0

ಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ಪುತ್ತೂರಿನ ಸಂತ ಫಿಲೊಮಿನ ಪ್ರೌಢಶಾಲೆಯಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ 18 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 13 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಯೂ, 5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ ಉತ್ತೀರ್ಣರಾಗಿ ಶೇ. 100 ಫಲಿತಾಂಶವನ್ನು ದಾಖಲಿಸಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರು:
ಅವನಿ ರೈ 9ನೇ – (486)81% (ತಂದೆ. ರೋಹಿತಾಕ್ಷ, ತಾಯಿ: ಆರತಿ ರೈ), ವಿಘ್ನೇಶ್ ಸಿ. ರೈ 9ನೇ – (471) 78.50% (ತಂದೆ: ಚಿದಾನಂದ ರೈ, ತಾಯಿ: ಕೃಷ್ಣವೇಣಿ), ಅನಿಖಾ ಯು – 9ನೇ – (459)76.50% (ತಂದೆ: ಉದಯ ಕುಮಾರ್, ತಾಯಿ: ಶ್ರೀಮಾ ಎಸ್ ಆರ್), ಧ್ರುವ ಜೆ- 9ನೇ- (445) 74.17% (ತಂದೆ: ಜಗದೀಶ್ ಸಿ ಆರ್ ತಾಯಿ: ರೇಖಾಮಣಿ ಪಿ), ರಿತಿಕಾ ಡಿ – 9ನೇ- (423) – 70.50% (ತಂದೆ: ದರ್ಮೇಂದ್ರ ಬಿ ಎನ್ , ತಾಯಿ: ಸುನಿತಾ) , ಧನ್ಯ ಪಿ. ಎಸ್- 9ನೇ (420) 70% (ತಂದೆ: ಸುಂದರ ಎನ್, ತಾಯಿ: ಪ್ರೇಮ ಎಚ್.ಪಿ)


ಪ್ರಥಮ ಶ್ರೇಣಿಯಲ್ಲಿ: ಭೂಮಿಕಾ -9ನೇ (406)- 67.67% (ತಂದೆ: ಎಚ್. ಶಿವಪ್ರಸಾದ್, ತಾಯಿ: ಭಾರತಿ) ಭುವನ್ ಗೌಡ- 9ನೇ(399) 66.50% (ತಂದೆ: ಮಧುಸೂದನ್ ಎನ್.ಪಿ, ತಾಯಿ: ಶೋಭಾರಾಣಿ ಕೆ.ಪಿ)


ಲೋವರ್ ಗ್ರೇಡ್ : ವಿಶಿಷ್ಟ ಶ್ರೇಣಿಯಲ್ಲಿ: ಗಗನ್ – 8ನೇ (510)- 85% (ತಂದೆ: ಗಣೇಶ್ ಎ.ಸಿ ತಾಯಿ: ಗೀತಾ), ಯಕ್ಷಿತ್ ಬಿ – 8ನೇ (499)83.17% (ತಂದೆ: ಭುವನ್ ತಾಯಿ: ಆಶಾ), ಸೌಮ್ಯ ಎಸ್ – 8ನೇ (462) 77% (ತಂದೆ: ಶಶಿಕುಮಾರ್ ಎಸ್, ತಾಯಿ: ಮಹೇಶ್ವರಿ ಎಸ್) , ಸಮನ್ವಿತಾ ಶರ್ಮ – 8ನೇ(457) 76.17% (ತಂದೆ: ವಿಜಯನಂದ ಶರ್ಮ.ಪಿ, ತಾಯಿ : ವೀಣಾ ಶರ್ಮ) ತಿಲ್ವ ದೇವಲ್ – 8ನೇ (449) 74.83% (ತಂದೆ: ಸಮೀರ್ ಬಾಯಿ, ತಾಯಿ: ಡಿಂಪಲ್ ತಿಲ್ವ, ಪೂಜಾ ಕೆ – 8ನೇ (440) 73.33% (ತಂದೆ: ಕುಮಾರ್‌ಸನ್ ಆರ್, ತಾಯಿ: ಲಾವಣ್ಯ ಕೆ), ಕೌಶಿಕ್ ಎಮ್ – 8ನೇ(431) 71.83%(ತಂಧೆ: ಮುತ್ತುರಾಜ್ ಎ, ತಾಯಿ: ನಿತ್ಯಾ ಎಮ್)


ಪ್ರಥಮ ಶ್ರೇಣಿಯಲ್ಲಿ:- ಬರುನ್ ಪಿ.ಯು 8ನೇ (407) 67.83% (ತಂದೆ: ಉಲ್ಲಾಸ್ ಕೆ.ವಿ, ತಾಯಿ: ಸುಜಾತಾ ಪಿ.ಎಸ್), ಮೆಹುಲ್ ರಾಜ್ ರೈ ಕೆ – (404) 67.33% (ತಂದೆ: ಗಣೇಶ್ ರೈ.ಕೆ, ತಾಯಿ: ವಿನಿತಾ ರೈ ಬಿ. ಆರ್), ಸಮನ್ವಿತಾ ರೈ – 8ನೇ (398) 66.33% (ತಂದೆ: ರಾಜೇಶ್ ರೈ ಎನ್ ತಾಯಿ: ಪ್ರತಿಭಾ ರೈ ) ಎನ್. ಶೋಬಿತಾ – 8ನೇ (399) 66.50% (ತಂದೆ: ನಾಗರಾಜ್, ತಾಯಿ: ಎನ್. ರೇವತಿ) ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಸುದಾನ ಶಾಲೆಯ ಚಿತ್ರಕಲಾ ಶಿಕ್ಷಕ ಸುಂದರ್ ಕೆ ಬೆಳ್ಳಿಪಾಡಿ ಮಾರ್ಗದರ್ಶನ ನೀಡಿದ್ದರು. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ಶೋಭಾ ನಾಗರಾಜ್ ರವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here