ಪುತ್ತೂರು ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ನಿಂದ ಗಣರಾಜ್ಯೋತ್ಸವ

0

ಪುತ್ತೂರು :ಪುತ್ತೂರು ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ನಿಂದ ಕೂರ್ನಡ್ಕ ಜಂಕ್ಷನ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ಧ್ವಜಾರೋಹಣವನ್ನು SDAUಪುತ್ತೂರು ಏರಿಯಾ ಸಮಿತಿ ಅಧ್ಯಕ್ಷ ಮಹಮ್ಮದ್ ಕುಂಞ ಬಾಬಾ ನೆರವೇರಿಸಿದರು.SDPI ಪುತ್ತೂರು ವಿಧಾನಸಭಾ ಪಕ್ಷ ಸಂಘಟನಾ ಕಾರ್ಯದರ್ಶಿ ರಿಯಾಝ್ ಬಳಕ್ಕರವರು ಸಂದೇಶ ಭಾಷಣ ಮಾಡಿದರು .ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಚುಟುಕು ಸಾಹಿತ್ಯ ಅಧ್ಯಕ್ಷರು ಗೋಲ್ಡ್ ಬಾವ ಹಾಜಿ,SDAU ಪುತ್ತೂರು ಪ್ರದಾನ ಕಾರ್ಯದರ್ಶಿ ಹನೀಫ್ ಪೈಸಾರಿ ಕಾರ್ಯದರ್ಶಿ ಹಮೀದ್ KS ಉಪಸ್ಥಿತರಿದ್ದರು.
ಬಾತಿಷಾ ಬಡಕೋಡಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.ಈ ಸಂದರ್ಭದಲ್ಲಿ ಯೂನಿಯನ್ ಕಾರ್ಯಕರ್ತರು ಹಾಗೂ ಊರವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here