ಬಾಯಂಬಾಡಿ ಲೋಕನಾಥ ಗೌಡ ನಿಧನ

0

ಪುತ್ತೂರು: ಪುತ್ತೂರು -ಕೊಳ್ತಿಗೆ ಗ್ರಾಮದ ಬಾಯಂಬಾಡಿ ನಿವಾಸಿ, ಪೆರ್ಲಂಪಾಡಿಯ ಬಾಯಂಬಾಡಿ ಷಖ್ಮುಣ ಹಾರ್ಡ್ ವೇರ್ಸ್ ನ ಮಾಲಕ ಲೋಕನಾಥ ಗೌಡ ಬಾಯಂಬಾಡಿ ರವರು ಜ.28 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಸುನಂದಾ, ಪುತ್ರ ಭವತ್, ಪುತ್ರಿಯರಾದ ಭವಿಷ್ಯ ಮತ್ತು ಭಕ್ತಿಶ್ರೀ ಹಾಗೂ ಸಹೋದರರಾದ ಹೊನ್ನಪ್ಪ ಗೌಡ, ಪೊನ್ನಪ್ಪ ಗೌಡ , ಸಹೋದರಿಯರಾದ ಪುಷ್ಪಾವತಿ ಮತ್ತು ಕುಸುಮಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here