ಶುಭಾವಿವಾಹ :ಅಭಿಷೇಕ್ ಶೆಟ್ಟಿ-ನೇಹಾ

0

ರಾಮಕುಂಜ ಗ್ರಾಮದ ರಾಜೇಶ್ ಶೆಟ್ಟಿ ಮತ್ತು ವಿಜಯ ಎಸ್ ಶೆಟ್ಟಿಯವರ ಪುತ್ರ ಅಭಿಷೇಕ್ ಶೆಟ್ಟಿಯವರ ವಿವಾಹವು ಬಂಟ್ವಾಳ ತಾಲೂಕಿನ ಬಜ ಮನೆ ನವೀನ್ ಶೆಟ್ಟಿ ಮತ್ತು ಶೋಭಾ ಶೆಟ್ಟಿಯವರ ಪುತ್ರಿ ನೇಹಾರೊಂದಿಗೆ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಭಾಭವನದಲ್ಲಿ ಫೆ.4 ನಡೆದು ಅತಿಥಿ ಸತ್ಕಾರ ಫೆ.5 ರಂದು ಬಂಟ್ವಾಳ ಬಂಟರ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here