ಕೆಯ್ಯೂರು:ಮಾ.21ರಿಂದ ಮಾ.28ರವರೆಗೆ ನಡೆಯುವ ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಿ, ದೇವಾಲಯ ಪ್ರದಾನ ಆರ್ಚಕ ಶ್ರೀನಿವಾಸ ರಾವ್ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದೇವಲಯದ ಮಾಜಿ ಆಡಳಿತ ಮೊಕ್ತೇಶರ ಶಶಿಧರ ರಾವ್ ಬೊಳಿಕಲ, ದೇವಲಯದ ಆಡಳಿತಾಧಿಕಾರಿ ನಮಿತಾ ಎ.ಕೆ. ಉತ್ಸವ ಸಮಿತಿ ಅದ್ಯಕ್ಷ ಇ.ಸಂತೋಷ್ ಕುಮಾರ್ ರೈ ಇಳಂತಾಜೆ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ಮಾಡಾವು, ವಿಶ್ವನಾಥ ಶೆಟ್ಟಿ ಸಾಗು, ಪಿ.ಎಸ್ ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ಕೆಯ್ಯೂರು ಗ್ರಾ.ಪಂ.ಅದ್ಯಕ್ಷ ಶರತ್ ಕುಮಾರ್ ಮಾಡಾವು, ಉತ್ಸವ ಸಮಿತಿ ಸಂಚಾಲಕರಾದ ,ಆಹಾರ ಸಮಿತಿ ಸಂಚಾಲಕ ಎ.ಕೆ ಜಯರಾಮ ರೈ ಕೆಯ್ಯೂರು ಮತ್ತು ಸದಸ್ಯರು, ಚಪ್ಪರ ಸಮಿತಿ ಸಂಚಾಲಕ ಚಂದ್ರಶೇಖರ ರೈ ಇಳಂತಾಜೆ ಮತ್ತು ಸದಸ್ಯರು, ಆಮಂತ್ರಣ ವಿತರಣಾ ಸಮಿತಿ ಸಂಚಾಲಕ ದೇವಣ್ಣ ನಾಯ್ಕ ಮತ್ತು ಸದಸ್ಯರು, ವೈದಿಕ ಸಮಿತಿ ಸಂಚಾಲಕ ರಾಮಕೃಷ್ಣ ಭಟ್ ಮೇರ್ಲ ಮತ್ತು ಸದಸ್ಯರು, ಸ್ವಚ್ಛತಾ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ ಮತ್ತು ಸದಸ್ಯರು, ಹೊರೆಕಾಣಿಕೆ ಸಮಿತಿ ಸಂಚಾಲಕ ಜಯಂತ ಪೂಜಾರಿ ಕೆಂಗುಡೇಲು ಮತ್ತು ಸದಸ್ಯರು, ಅಲಂಕಾರ ಸಮಿತಿ ಪ್ರವೀಣ್ ಕಟ್ಟತ್ತಾರು ಮತ್ತು ಸದಸ್ಯರು, ಆರೋಗ್ಯ ಸಮಿತಿ ಸಂಚಾಲಕ ಡಾ.ಶಿವಪ್ರಸಾದ್ ಶೆಟ್ಟಿ ದೇವಿನಗರ ಮತ್ತು ಸದಸ್ಯರು, ವಾಹನ ನಿಲುಗಡೆ ಸಮಿತಿ ಸಂಚಾಲಕ ಆದರ್ಶ್ ರೈ ಕೆಯ್ಯೂರು ಮತ್ತು ಸದಸ್ಯರು, ಸ್ವಯಂ ಸೇವಕರ ಸಮಿತಿ ಸಂಚಾಲಕ ರವಿಕುಮಾರ್ ಕೈತ್ತಡ್ಕ ಮತ್ತು ಸದಸ್ಯರು, ಮಹಿಳಾ ಸ್ವಯಂ ಸೇವಕರ ಸಮಿತಿ ಸಂಚಾಲಕಿ ಸೌಮ್ಯ ರೈ ಕೆಯ್ಯೂರು ಮತ್ತು ಸದಸ್ಯರು, ಪ್ರಚಾರ ಮತ್ತು ಮಾದ್ಯಮ ಸಮಿತಿ ಸಂಚಾಲಕ ಗೋಪಾಲಕೃಷ್ಣ ಸಂತೋಷ್ ನಗರ ಮತ್ತು ಸದಸ್ಯರು,ಕೆಯ್ಯೂರು ಗ್ರಾ.ಪಂ.ಸದಸ್ಯರಾದ ಭಟ್ಯಪ್ಪ ರೈ ದೇರ್ಲ, ಶೇಸಪ್ಪ ದೇರ್ಲ ಸಮಿತಿ ಸದಸ್ಯರಾದ ಹರಿಕೃಷ್ಣ ಭಟ್, ಗಣೇಶ್ ಭಟ್ ಕೈತ್ತಡ್ಕ, ಜಯರಾಮ ಶೆಟ್ಟಿ ಮೇಗಿನ ಇಳಂತಾಜೆ, ಶಿವಶ್ರೀ ರಂಜನ್ ರೈ ದೇರ್ಲ, ಕರುಣಾಕರ ರೈ ನಡುಮನೆ ಸಣಂಗಳ, ಬಾಸ್ಕರ ರೈ ಕೆಯ್ಯೂರು, ಉಮಾಕಾಂತ ರೈ ಬೈಲಮೂಲೆ, ರಾಮಣ್ಣ ಗೌಡ ಕೆಯ್ಯೂರು, ದಾಮೋದರ ಪೂಜಾರಿ ಕೆಂಗುಡೇಲು, ವಿನಯ , ಶೇಸಪ್ಪ ಗೌಡ, ಮಧುಸೂದನ್ ಭಟ್ ಕಜೆಮೂಲೆ, ಬಾಬು ಕುಲಾಲ್ ಕಟ್ಟತ್ತಾರು, ಹರೀಶ ನಾಯ್ಕ ಕಾಪುತ್ತಡ್ಕ, ಚಂದ್ರಶೇಖರ ರೈ ಸಣಂಗಳ, ನಾಗೇಶ್ ಆಚಾರ್ಯ ಅಸಂತ್ತಡ್ಕ, ಕೃಷ್ಣ ಸಾಮಾನಿ ಕೆಯ್ಯೂರು, ಶ್ರೀ. ಕ್ಷೇ.ಧ.ಗ್ರಾ.ಯೋಜನೆ ದೇರ್ಲ ಒಕ್ಕೂಟ ಸೇವಾ ಪ್ರತಿನಿಧಿ ಲತಾ ಕೈತ್ತಡ್ಕ, ಜ್ಯೋತಿ ಕೆಯ್ಯೂರು, ಕಾವ್ಯ, ದೇವಾಲಯದ ಸಿಬ್ಬಂದಿಗಳಾದ ಚಂದ್ರಶೇಖರ ರೈ ಕಜೆ, ಪ್ರಮೀತ್ ರಾಜ್ ಕಟ್ಟತ್ತಾರು, ಭಾಗೀರಥಿ, ರತ್ನವಾತಿ ಉಪಸ್ಥಿತರಿದ್ದರು.