ಪುತ್ತೂರು: ಮುಹಿಯುದ್ದೀನ್ ಜುಮಾ ಮಸೀದಿ ಪುಣಚ ಇಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ರಾತೀಬು ನೇರ್ಚೆ ಅ.7ರಂದು ಮಧ್ಯಾಹ್ನ ನಡೆಯಲಿದೆ.
ಅಸ್ಸಯ್ಯದ್ ಕೋಯಕುಟ್ಟಿ ತಂಙಳ್ ಉಪ್ಪಳ ಹಾಗೂ ಪುಣಚ ಖತೀಬ್ ಬಿ.ಎಂ ಮುಹಮ್ಮದ್ ದಾರಿಮಿ ನೇತೃತ್ವದಲ್ಲಿ ರಾತೀಬು ನಡೆಯಲಿದೆ ಎಂದು ಪುಣಚ ಜಮಾಅತ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.