ಪುತ್ತೂರು: ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ಪ್ರಕರಣವನ್ನು ಖಂಡಿಸಿ ಪುತ್ತೂರು ಎಬಿವಿಪಿ ವಿದ್ಯಾರ್ಥಿನಿಯರಿಂದ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿಯ ಸ್ವಾಮಿ ವಿವೇಕಾನಂದರ ಪುತ್ಥಳಿಯ ಬಳಿ ಮಾ.4 ರ ಸಂಜೆ ಪ್ರತಿಭಟನೆ ನಡೆಯಿತು.