ಪುತ್ತೂರು: ವಿಭಿನ್ನ ಶೈಲಿಯ ಕಥಾ ಹಂದರ ಇರುವ ತುಕಾರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕನ್ನಡ ಕಿರುಚಿತ್ರದಲ್ಲಿ ಬದಿಯಡ್ಕದ ಉದ್ಯಮಿ, ಕೊಡುಗೈ ದಾನಿ ವಸಂತ್ ಪೈ ಬದಿಯಡ್ಕರವರು ಅಭಿನಯಿಸಿದ್ದಾರೆ.