





ಪುತ್ತೂರು: ನೀವು ಸುಗಂಧ ಪ್ರಿಯರಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ದೇಶ ವಿದೇಶಗಳ ಅತ್ಯುತ್ತಮ ಗುಣ ಮಟ್ಟದ ಸುಗಂಧ ದ್ರವ್ಯಗಳ ಆನ್ಲೈನ್ ಔಟ್ಲೆಟ್ ‘ಶಾಝ್ ಫ್ರಾಗ್ರನ್ಸೆಸ್’ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಅತ್ತರ್(ಸುಗಂಧ)ಗಳನ್ನು ಆನ್ಲೈನ್ ಮೂಲಕ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ದೇಶದಾದ್ಯಂತ ಫ್ರೀ ಡೆಲಿವರಿ ಕೂಡಾ ಇದೆ. ಖರೀದಿಗಾಗಿ ವಾಟ್ಸಪ್ ಸಂಖ್ಯೆ 9535796938, ಇನ್ಸ್ಟಾಗ್ರಾಂ ಪೇಜ್ shaz frgrancesಗೆ ಭೇಟಿ ನೀಡಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.










