





ಪುತ್ತೂರು: ವಿದ್ಯಾರ್ಥಿಗಳ ಶೈಕ್ಷಣಿಕ ಶಿಕ್ಷಣದ ನಿರ್ಮಾಣಕ್ಕೆ ಭದ್ರ ಬುನಾದಿ ಎಂಬ ಧ್ಯೇಯವಾಕ್ಯದೊಂದಿಗೆ ‘ವಿದ್ಯಾರ್ಥಿ ಮಿತ್ರ ಟ್ಯೂಶನ್ ತರಗತಿ’ಯು ಇದೇ ಏ.29ರಂದು ಬೊಳ್ವಾರಿನಲ್ಲಿ ಆರಂಭಗೊಳ್ಳಲಿದೆ.


ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ರಾಜ್ಯ ಹಾಗೂ ಸೆಂಟ್ರಲ್(ಸಿ.ಬಿ.ಎಸ್.ಇ) ಬೋರ್ಡ್ ಸಿಲೆಬಸ್ ಅನ್ನು ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಟ್ಯೂಶನ್ ತರಗತಿ ನೀಡಲಾಗುತ್ತದೆ. ಅನುಭವಿ ತರಬೇತುದಾರರಿಂದ ತರಬೇತಿ, ವಿದ್ಯಾರ್ಥಿಗಳ ಮನಸ್ಥಿತಿಯೊಂದಿಗೆ ಅರ್ಥ ಮಾಡಿಕೊಳ್ಳುವುದು, ಸುಧಾರಿತ ಶ್ರೇಣಿಯೊಂದಿಗೆ ಕಲಿಕೆ ಇವುಗಳನ್ನು ಸಂಸ್ಥೆಯು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ 9986551415, 9480529309, 9449334582 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.














