ಕುಂಬ್ರ ಮರ್ಕಝುಲ್ ಹುದಾ ಸಿಲ್ವರ್ ಜ್ಯುಬಿಲಿ ಅಭಿಯಾನದ ಉದ್ಘಾಟನೆ-ಅಲ್ ಮಾಹಿರಾ ಪದವಿ ಪ್ರದಾನ ಸಮಾವೇಶ ಸ್ವಾಗತ ಸಮಿತಿ ರಚನೆ- ಅಧ್ಯಕ್ಷರಾಗಿ ಮುಸ್ತಫಾ ಕೆ.ಎಂ ಸುಳ್ಯ ಆಯ್ಕೆ

0

ಪುತ್ತೂರು: ಕಳೆದ ಇಪ್ಪತ್ತಮೂರು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬೆಳ್ಳಿ ಹಬ್ಬ ಆಚರಣೆಯ ಸಂಭ್ರಮದಲ್ಲಿದ್ದು ಇದರ ಉದ್ಘಾಟನಾ ಸಮಾರಂಭ ಮತ್ತು ಮೂರು ವರ್ಷಗಳ ಶರೀಅತ್ ಕೋರ್ಸ್ ಪೂರ್ತಿಗೊಳಿಸಿದವರಿಗೆ ನೀಡಲ್ಪಡುವ ಅಲ್ ಮಾಹಿರಾ ಪದವಿ ಪ್ರದಾನ ಮೂರನೇ ಸಮ್ಮೇಳನ ಮೇ.16ರಂದು ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಬೆಳಗ್ಗಿನಿಂದ ಮಧ್ಯಾಹ್ನ ದ ತನಕ ಮಹಿಳೆಯರಿಗೆ ಮತ್ತು ಸಂಜೆ ಬಳಿಕ ಪುರುಷರಿಗೆ ನಡೆಯುವ ಈ ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿ ಪೇರೋಡ್ ಉಸ್ತಾದ್ ಆಗಮಿಸಲಿದ್ದಾರೆ.
ಅಲ್ಲದೆ ಪ್ರಮುಖ ಪಂಡಿತರು, ಸಾದಾತ್‌ಗಳು, ಉಮರಾಗಳು, ಚಿಂತಕರು, ಶೈಕ್ಷಣಿಕ ತಜ್ಞರು ಮತ್ತು ಮಹಿಳಾ ಶಿಕ್ಷಣದ ಪ್ರಮುಖರು ಭಾಗವಹಿಸಲಿದ್ದಾರೆ.
ಈ ಬಗ್ಗೆ ನಡೆದ ಸಭೆಯಲ್ಲಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ಈ ಕೆಳಗಿನ ಸಮಿತಿಯನ್ನು ರಚಿಸಲಾಯಿತು.
ಚೇರ್‌ಮೆನ್ ಆಗಿ ಮುಸ್ತಫಾ ಕೆ.ಎಂ ಜನತಾ ಸುಳ್ಯ, ಕನ್ವೀನರ್ ಆಗಿ ರಶೀದ್, ಕೋಶಾಧಿಕಾರಿಯಾಗಿ ಆಶಿಕುದ್ದೀನ್ ಅಖ್ತರ್ ಕುಂಬ್ರ ಆಯ್ಕೆಯಾಗಿದ್ದಾರೆ.
ವೈಸ್ ಚೇರ್‌ಮೆನ್‌ಗಳಾಗಿ ಇಕ್ಬಾಲ್ ಬಪ್ಪಳಿಗೆ, ಸಲಾಹುದ್ದೀನ್ ಸಖಾಫಿ ಮಾಡನ್ನೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಅಬ್ದುಲ್ ಹಮೀದ್ ಕೊಡುಂಗಾಯಿ, ಅಬ್ದುಲ್ ಅಝೀಝ್ ಮಿಸ್ಬಾಹಿ, ಹಮೀದ್ ಎ.ಪಿ ಸುಳ್ಯ, ಹಮೀದ್ ಸುಣ್ಣಮೂಲೆ, ಅಬೂಬಕ್ಕರ್ ಸಾರೆಪುಣಿ, ಇಸ್ಮಾಯಿಲ್ ಹಾಜಿ ಬನ್ನೂರು ಆಯ್ಕೆಯಾದರು. ಸಹ ಕನ್ವೀನರ್‌ಗಳಾಗಿ ಅಬೂಶಝ ಅಬ್ದುಲ್ ರಝಾಕ್ ಖಾಸಿಮಿ, ಸ್ವಾಲಿಹ್ ಮುರ, ಮುಹಮ್ಮದ್ ಕೆ.ಜಿ.ಎನ್, ಸಿದ್ದೀಕ್ ಮಿಸ್ಬಾಹಿ ವಿಟ್ಲ,ಶಾಖಿರ್ ಬಯಂಬಾಡಿ, ಜಿ.ಎಂ ಕುಂಞಿ ಉಪ್ಪಿನಂಗಡಿ, ಇಲ್ಯಾಸ್ ಕಟ್ಟತ್ತಾರು, ಮಜೀದ್ ಅಳಂಗೂರು, ಶಹೀಂ ಅರಿಕ್ಕಿಲ, ಮುಹಮ್ಮದ್ ಬಯಂಬಾಡಿ, ಹೈದರ್ ಅಳಕೆಮಜಲು, ಹಾರಿಸ್ ಅಡ್ಕ, ಫಾರೂಕ್ ಶೇಕಮಲೆ, ಉವೈಸ್ ಬೀಟಿಗೆ, ಕರೀಂ ಬಾಹಸನಿ ಆಯ್ಕೆಯಾದರು. ಎಕ್ಸಿಕ್ಯೂಟಿವ್‌ಗಳಾಗಿ ಹಮೀದ್ ಕಬಕ, ಬದ್ರುದ್ದೀನ್ ಹಾಜಿ, ಮಜೀದ್ ಇಂಜಿನಿಯರ್ ಬೊಳ್ವಾರ್, ಎಸ್ ಎಂ ಕುಂಞ ಶೇಕಮಲೆ, ಝುಬೈರ್ ಪೋಳ್ಯ, ಅಬೂಬಕ್ಕರ್ ಕಬಕ, ಸೂಫಿ ಕರ್ನೂರು, ಕಲಂದರ್ ಕಬಕ, ಮುಸ್ತಫಾ ಕೋಡಪದವು, ಹನೀಫ್ ಹಾಜಿ ಇಂದ್ರಾಜೆ, ಡಾ.ಫಾರೂಕ್ ಕರ್ವೇಲು,ಸಾಬಿತ್ ತಂಙಲ್ ಕರ್ವೇಲು, ಕೆ.ಎಂ ಹನೀಫ್ ರೆಂಜಲಾಡಿ, ಮೂಸಾ ಮುಸ್ಲಿಯಾರ್ ಕೊಯಿಲತ್ತಡ್ಕ, ಅಬೂಬಕ್ಕರ್ ನರಿಮೊಗರು, ಹನೀಫ್ ಮಾಡಾವು, ಅಬೂಬಕ್ಕರ್ ಮುಸ್ಲಿಯಾರ್, ಯೂಸುಫ್ ಸವಣೂರು, ಅಬ್ದುರ್ರಹಾನ್ ಶೇಕಮಲೆ, ಫಾರೂಕ್ ಬನ್ನೂರು, ಸಿದ್ದೀಕ್ ಕಟ್ಟತ್ತಾರು, ಸಿದ್ದೀಕ್ ಗೂನಡ್ಕ, ಹೈದರ್ ತಿಂಗಳಾಡಿ, ಇಮ್ರಾನ್ ಕಾಣಿಯೂರು, ಸಿರಾಜ್ ತಿಂಗಳಾಡಿ, ಯೂಸುಫ್ ಸಹೀದ್ ನೇರಳಕಟ್ಟೆ, ಫಾರೂಕ್ ಮಂಜ, ಇಸ್ಮಾಯಿಲ್ ಮಾಸ್ಟರ್, ಇಸ್ಮಾಯಿಲ್ ಶೇಖಮಲೆ, ಅಬ್ದುಲ್ ಹಮೀದ್ ಸಖಾಫಿ, ಶಫೀಕ್ ಮಾಸ್ಟರ್, ಶರೀಫ್ ಕಟ್ಟತ್ತಾರು, ಹಾರಿಫ್ ಅಡ್ಯನಡ್ಕ, ಮಜೀದ್ ಪಾಟ್ರಕೋಡಿ, ಹಮೀದ್ ಕೊಯಿಲ, ರಫೀಕ್ ಬೀಟಿಗೆ, ಶಮೀರ್ ಬನ್ನೂರು, ಮುಹಮ್ಮದ್ ಕೆ.ಎ, ಮುಸ್ತಫಾ ಕುಂಡಡ್ಕ, ಉಸ್ಮಾನ್ ನೀರ್ಪಾಡಿ, ಮುಹಮ್ಮದ್ ಇಡಿಂಜಿಲೆ, ಅಬ್ದುಲ್ ಕರೀಂ ಇಡಿಂಜಿಲೆ, ರಂಶೀದ್ ಸಖಾಫಿ ಕುಂಬ್ರ, ಖಾಲಿದ್ ಹಿಮಮಿ ಚೆನ್ನಾರು, ಹಿಮಾದಾಕ ಕರಾಯ, ಹಂಝ ಬಯಂಬಾಡಿ, ಜಲೀಲ್ ಹಾಜಿ ಕುಂಬ್ರ, ಉಮರ್ ಅಮ್ಜದಿ, ಇಸ್ಮಾಯಿಲ್ ಬಾಳಯ, ಮೊಯ್ಯಿದ್ದೀನ್ ಅಳಂಗೂರು, ಅಬ್ದುರ್ರಹ್ಮಾನ್ ಮಣ್ಣಾಪು, ಸಿನಾನ್ ಸಖಾಫಿ ಹಸನ್‌ನಗರ, ಇಸ್ಹಾಕ್ ಮಾಡಾವು, ಎಸ್ ಎಂ ಸಲಾಂ ಶೇಕಮಲೆ, ಅಶ್ರಫ್ ರೆಂಜ, ಇರ್ಶಾದ್ ಗೂಡಿನಬಳಿ, ರಝಾಕ್ ಅಜ್ಜಿಕಲ್ಲು, ಹಸೈನಾರ್ ಬಪ್ಪಳಿಗೆ, ಇಬ್ರಾಹಿಂ ಸಂಪ್ಯ, ಅಬ್ಬಾಸ್ ಸಾರ್ಜ, ಹಸನ್ ಅಜ್ಜಿಕಲ್ಲು, ಶಿಹಾಬ್ ಹಸನ್ ನಗರ, ಶಿಹಾಬ್ ಅಡ್ಕ, ಅನ್ವರ್ ನೀರ್ಪಾಡಿ, ಇಲ್ಯಾಸ್ ಕೆ.ಎಂ, ಅನ್ಸಾರ್ ನೀರ್ಪಾಡಿ, ಹಸೈನಾರ್ ಬಾಳಯ, ಯೂಸುಫ್, ಅಬ್ದುಲ್ ಖಾದರ್ ಮರಿಕೆ, ಅಝೀಝ್ ಸಂಪ್ಯ, ಸುಲೈಮಾನ್ ಏ.ಕೆ, ಹಸೈನಾರ್ ಎಂ.ಎಂ, ಇಬ್ರಾಹಿಂ ಬಾಳಯ, ಮುಹಮ್ಮದ್ ಬಯಂಬಾಡಿ, ಹನೀಫ್ ಮಿಸ್ಬಾಹಿ, ಮೊಯ್ಯಿದೀನ್ ಅಳಂಗೂರು, ಮೂಸಾ ಅಮ್ಚಿನಡ್ಕ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮರ್ಕಝುಲ್ ಹುದಾದ ಅಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ವಹಿಸಿದ್ದರು. ವಳವೂರು ಮುಹಮ್ಮದ್ ಸಅದಿ, ಉಪಾಧ್ಯಕ್ಷರಾದ ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ, ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಯೂಸುಫ್ ಗೌಸಿಯ ಸಾಜ, ಯೂಸುಫ್ ಹಾಜಿ ಕೈಕಾರ, ಯೂಸುಫ್ ಮೈದಾನಿಮೂಲೆ, ಸ್ವಲಾಹುದ್ದೀನ್ ಸಖಾಫಿ, ಕರೀಂ ಕಾವೇರಿ, ಜಲೀಲ್ ಸಖಾಫಿ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಸ್ವಾಲಿಹ್ ಹನೀಫಿ, ಇಕ್ಬಾಲ್ ಬಪ್ಪಳಿಗೆ, ಮನ್ಸೂರು ಕಡಬ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here