ಮೇ.19: ಸುದ್ದಿ ಅರಿವು ಕೃಷಿ ಕೇಂದ್ರದಿಂದ ಆಹಾರದ ಮೀನು ಸಾಕಾಣಿಕೆ ತರಬೇತಿ

0

ಪುತ್ತೂರು:ಸುದ್ದಿ ಕೃಷಿ ಮಾಹಿತಿ ಕೇಂದ್ರ “ಅರಿವು” ಇದರ ವತಿಯಿಂದ ಆಹಾರದ ಮೀನುಗಳನ್ನು ಮನೆಯಲ್ಲಿ, ತೋಟಗಳಲ್ಲಿ ಸಾಕುವ,ಹಣ ಗಳಿಕೆಯ ಬಗ್ಗೆ ಮಾಹಿತಿ ಕಾರ್ಯಗಾರ ಮೇ.19ರಂದು ಪುತ್ತೂರಿನ ಎ.ಪಿ,ಎಂ.ಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್‌ ಕಾಂಪ್ಲೆಕ್ಸ್‌ ನಲ್ಲಿ ಬೆಳಿಗ್ಗೆ 10ರಿಂದ 12ಗಂಟೆಯವರೆಗೆ ನಡೆಯಲಿದೆ. ಮತ್ಸ್ಯ ಕನ್ಯ ಅಕ್ವೇರಿಯಂ ನ ಶಶಿ ಕುಮಾರ್‌ ಮಾಹಿತಿ ಕಾರ್ಯಗಾರ ನಡೆಸಲಿದ್ದಾರೆ. ಆಸಕ್ತರು ಹೆಸರು ನೋಂದಾಯಿಸಲು ಅರಿವು ಕೃಷಿ ಕೇಂದ್ರ ಮೊ: 6364570738 ಹಾಗೂ 8050293990 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here