ಮೇ.18 : ಸವಣೂರು ಗ್ರಾ.ಪಂ.ನೇತೃತ್ವದಲ್ಲಿ ಸವಣೂರು ,ಮಾಂತೂರು ,ಪರಣೆಯಲ್ಲಿ ಸ್ವಚ್ಚತಾ ಕಾರ್ಯ

0

ಸವಣೂರು : ಸ್ವಚ್ಛತಾ ಆಂದೋಲನದ ಮೊದಲ ಹಂತವಾಗಿ ಮೇ.18ರಂದು ಬೆಳಿಗ್ಗೆ 7.30 ರಿಂದ ಸವಣೂರು ಗ್ರಾ.ಪಂ, ಶ್ರೀ ರಾಮ ಸಂಜೀವಿನಿ ಒಕ್ಕೂಟ, ಗ್ರಾ.ಪಂ ವ್ಯಾಪ್ತಿಯ ವಿವಿಧ ಇಲಾಖೆಗಳು, ಸಂಘ- ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸವಣೂರು ಪೇಟೆ, ಮಾಂತೂರು ಹಾಗೂ ಪರಣೆ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.

ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸವಣೂರು ಗ್ರಾ.ಪಂ. ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here