ಪುತ್ತೂರು; ಕೂರ್ನಡ್ಕ-ಕೆಮ್ಮಿಂಜೆ ನಿವಾಸಿ ಜೋನ್ ಲೋಬೊ(73ವ.) ರವರು ಅಸೌಖ್ಯದಿಂದ ಜೂ.8 ರಂದು ನಿಧನ ಹೊಂದಿದರು.
ಮೃತರು ಪತ್ನಿ ಎಲಿಜಾ ಲೋಬೊ, ಪುತ್ರ ಪ್ರದೀಪ್ ಲೋಬೊ, ಪುತ್ರಿಯರಾದ ರೋಸ್ಲಿನ್ ಲೋಬೊ, ಸರಿತಾ ಪ್ರೀತಾ ಲೋಬೊ, ಅಳಿಯಂದಿರಾದ ಮೆಲ್ವಿನ್ ಪಿರೇರಾ, ಅವಿನಾಶ್ ಡಿ’ಸೋಜ, ಸೊಸೆ ಜೆನ್ಸಿಯಾ ಮಾರ್ಟಿಸ್, ಆರು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.