ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ನ ಬೋಂಟ್ರಪಾಲು ಮನೆಯ ಯಜಮಾನ ಅಣ್ಣಿ ಪೂಜಾರಿ (64) ಅಲ್ಪಕಾಲದ ಅಸೌಖ್ಯದಿಂದ ಜೂ.15ರಂದು ಸಂಜೆ ನಿಧನರಾದರು.
ಉದ್ದಮಜಲು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ಬೋಂಟ್ರ ಚಾಕ್ರಿ ಮತ್ತು ದೈವಂದ ಮಾನ್ಯರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.