ಶುಭವಿವಾಹ : ಇಸ್ಮಾಯಿಲ್ ಕಾನಾವು- ಸುಮಯ್ಯಾ

0

ಪುತ್ತೂರು: ಯುವ ಉದ್ಯಮಿ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಂದಾಳು ಇಸ್ಮಾಯಿಲ್ ಕಾನಾವುರವರ ವಿವಾಹವು ಪದ್ಮುಂಜ ಅಬೂಬಕ್ಕರ್ ರವರ ಪುತ್ರಿ ಸುಮಯ್ಯಾರವರೊಂದಿಗೆ ಜೂ.26 ರಂದು ಜರಗಿತು.

ಜೂ. 30 ರಂದು ಸವಣೂರು ಸೋಂಪಾಡಿ ಕಾನಾವು ಫಾರ್ಮ್ಸ್ ನಲ್ಲಿ ಜೌತಣಕೂಟ ನಡೆಯಿತು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕೊಡಗು ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಸತೀಶ್ ಜೊಯಪ್ಪ, ಸಹಕಾರ ಭಾರತಿ ಅಧ್ಯಕ್ಷ ಕಾಲನ ರವಿ, ಕೊಡಗು ಜಿಲ್ಲಾ ಜೇನು ಕೃಷಿಕ ಸಂಘದ ಉಪಾಧ್ಯಕ್ಷ ದಿನೇಶ್ ಅಚ್ಚಯ್ಯ, ಕೊಡಗು ಗೌಡ ಸಮಾಜದ ಅಧ್ಯಕ್ಷ ಕುದ್ಪಾಜೆ ಪಳಂಗಪ್ಪ, ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆ.ಯು.ಹ್ಯಾರೀಶ್, ಉದ್ಯಮಿ ಎಂ.ಎ.ಮಹಮ್ಮದ್ ನಿಸಾರ್, ಸುಳ್ಯ ಬಿಜೆಪಿ ಅಧ್ಯಕ್ಷ ವೆಂಕಟ ವಳಲಂಬೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ, ಶುಭಹಾರೈಸಿದರು.

LEAVE A REPLY

Please enter your comment!
Please enter your name here