ಸವಣೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಜು.7ರಂದು ವರಾಹ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ & ಲ್ಯಾಬ್ ಶುಭಾರಂಭಗೊಳ್ಳಲಿದೆ.
ಈ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ & ಲ್ಯಾಬ್ನಲ್ಲಿ ಡಾ.ಸ್ವಾತಿ ಭಟ್ (ಜನರಲ್ ಮೆಡಿಸಿನ್) ,ಡಾ.ಕವಿಶ್ ಶೆಟ್ಟಿ (ಆರ್ಥೊಪೆಡಿಕ್ಸ್) ಹಾಗೂ ಮಕ್ಕಳ ತಜ್ಞರು ಲಭ್ಯರಿರುತ್ತಾರೆ.
ಇಲ್ಲಿ ಎಲ್ಲಾ ತರದ ಆಯುರ್ವೇದಿಕ್, ಅಲೋಪತಿ,ವೆಟರ್ನರಿ ಇತ್ಯಾದಿ ಔಷಧಿಗಳು ಲಭ್ಯವಿದ್ದು, ರಕ್ತ ಪರೀಕ್ಷೆ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಾಶ್ರಾಜ್ ನೂಜಾಜೆ ,ಅಶ್ವಿನಿ ನೂಜಾಜೆ ಅವರು ತಿಳಿಸಿದ್ದಾರೆ.