ಆರೆಲ್ತಡಿ ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: ಸವಣೂರು ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿಯ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ನಾಯಕನಾಗಿ ೫ನೇ ತರಗತಿಯ ಪೃಥ್ವಿಕ್ ಎಂ.ಎನ್, ಉಪನಾಯಕನಾಗಿ 4ನೇ ತರಗತಿಯ ಕುಶಾಲ್ ಪಿ.ಎ. ಆಯ್ಕೆಯಾಗಿದ್ದಾರೆ.
ರಕ್ಷಣಾ ಮಂತ್ರಿಯಾಗಿ ಅನ್ಸೀರಾ 4ನೇ ತರಗತಿ , ಸಹಾಯಕರಾಗಿ ಕುಶಾಲ್ 4ನೇ ತರಗತಿ , ಆರೋಗ್ಯ ಮಂತ್ರಿಯಾಗಿ ಹಾಗೂ ಶಿಸ್ತು ಮಂತ್ರಿಯಾಗಿ ಆಶ್ಲೇಷ್ 5ನೇ ತರಗತಿ , ಸಹಾಯಕಿಯಾಗಿ ಸ್ವಪಾ 4ನೇ ತರಗತಿ , ವಿದ್ಯಾ ಮಂತ್ರಿಯಾಗಿ ಪೃಥ್ವಿಕ್ 5ನೇ ತರಗತಿ , ಕೃಷಿ ಮಂತ್ರಿಯಾಗಿ ಸ್ವಾಲಿದ್ 5ನೇ ತರಗತಿ , ಸಹಾಯಕರಾಗಿ ಅನ್ಸೀರಾ, ಸ್ವಪಾ, ವಾಚನಾಲಯ ಮತ್ತು ಸಾಂಸ್ಕೃತಿಕ ಮಂತ್ರಿಗಳಾಗಿ ಕುಶಾಲ್, ಅನ್ಸೀರಾ ಇವರುಗಳು ಆಯ್ಕೆಗೊಂಡಿದ್ದಾರೆ.
ಶಾಲಾ ಮಂತ್ರಿಮಂಡಲದ ಪ್ರತಿಜ್ಞಾ ವಿಧಿ ವಿಧಾನಗಳು, ಕರ್ತವ್ಯಗಳ ಬೋಧನೆಯನ್ನು ಶಿಕ್ಷಕರ ತಂಡ ನೆರವೇರಿಸಿಕೊಟ್ಟಿತ್ತು.

LEAVE A REPLY

Please enter your comment!
Please enter your name here