ವಿವಾಹ ನಿಶ್ಚಿತಾರ್ಥ: ರಕ್ಷಿತಾ ರೈ- ಅಕ್ಷಯ್ ಕುಮಾರ್ ರೈ

0

ಬೆಳ್ತಂಗಡಿ ತಾಲೂಕು ಪುಂಡಿಕ್ಕು ನಿವಾಸಿ ವಸಂತ ರೈ ಮತ್ತು ಶಕುಂತಲಾ ರೈ ದಂಪತಿಯ ಪುತ್ರಿ ರಕ್ಷಿತಾ ರೈ ಮತ್ತು ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಜಾರತ್ತಾರು ನಿವಾಸಿ ಪದ್ಮನಾಭ ರೈ ಮತ್ತು ಚಂದ್ರಾವತಿ ರೈ ದಂಪತಿಯ ಪುತ್ರ ಅಕ್ಷಯ್ ಕುಮಾರ್ ರೈ ಯವರ ವಿವಾಹ ನಿಶ್ಚಿತಾರ್ಥ ಬೆಳ್ತಂಗಡಿ ತಾಲೂಕು ಗುರುವಯನಕೆರೆಯಲ್ಲಿರುವ ನವಶಕ್ತಿ ರೆಸಿಡೆನ್ಸಿ ಯ ಹಾಲ್ ನಲ್ಲಿ ಜು. 7 ರಂದು ನಡೆಯಿತು.

LEAVE A REPLY

Please enter your comment!
Please enter your name here