ನೆಲ್ಯಾಡಿ: ಶತಾಯುಷಿ ದಾರಮ್ಮ ಶೆಟ್ಟಿ ನಿಧನ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ನಡುಪರಾರಿ ಮನೆ ದಿ.ಅಣ್ಣು ಶೆಟ್ಟಿ ಅವರ ಪತ್ನಿ ಶತಾಯುಷಿ, ಪ್ರಗತಿಪರ ಕೃಷಿಕರಾಗಿದ್ದ ದಾರಮ್ಮ ಶೆಟ್ಟಿ (104ವ) ಅವರು ವಯೋಸಹಜ ಅನಾರೋಗ್ಯದಿಂದ ಜು.7ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ನಿವೃತ್ತ ಗ್ಯಾಂಗ್‌ಮೆನ್ ಜಿನ್ನಪ್ಪ ಶೆಟ್ಟಿ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ವಿಠಲ ಶೆಟ್ಟಿ, ಪ್ರಗತಿಪರ ಕೃಷಿಕ ಸದಾಶಿವ ಶೆಟ್ಟಿ, ಕೆಎಸ್‌ಆರ್‌ಟಿಸಿ ನಿರ್ವಾಹಕ ಸದಾನಂದ ಶೆಟ್ಟಿ, ಪುತ್ರಿ ಗುಲಾಬಿ ಶೆಟ್ಟಿ, ಸೊಸೆಯಂದಿರಾದ ಸೇಸಮ್ಮ, ರೇವತಿ, ಸುಜಾತ, ನಮಿತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here